പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪರಿಚಯವಿಲ್ಲದ എന്ന വാക്കിന്റെ അർത്ഥവും ഉദാഹരണവും.

ಪರಿಚಯವಿಲ್ಲದ   ನಾಮಪದ

അർത്ഥം : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ

ഉദാഹരണം : ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.

പര്യായപദങ്ങൾ : ಅಪರಿಚಿತ, ಗುರುತಿಲ್ಲದ


മറ്റ് ഭാഷകളിലേക്കുള്ള വിവർത്തനം :

दूसरे शहर या देश से आया हुआ आदमी।

ये गिरोह अजनबियों को लूटते हैं।
अजनबी

Anyone who does not belong in the environment in which they are found.

alien, stranger, unknown

അർത്ഥം : ಅಪರಿಚಿತನಾಗುವ ಸ್ಥಿತಿ

ഉദാഹരണം : ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.

പര്യായപദങ്ങൾ : ಅಪರಿಚಿತ, ಹೊಸಬ


മറ്റ് ഭാഷകളിലേക്കുള്ള വിവർത്തനം :

अजनबी होने की अवस्था।

उसका अजनबीपन दूर करने की मैंने भरसक कोशिश की।
अजनबीपन, अजनबीयत

The quality of being alien or not native.

The strangeness of a foreigner.
curiousness, foreignness, strangeness

അർത്ഥം : ಅವನು ಪರಿಚಿತನಲ್ಲದ ವ್ಯಕ್ತಿ

ഉദാഹരണം : ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.

പര്യായപദങ്ങൾ : ಅಪರಿಚಿತ, ಗುರುತಿಲ್ಲದ, ತಿಳಿಯದ


മറ്റ് ഭാഷകളിലേക്കുള്ള വിവർത്തനം :

वह जो परिचित न हो।

हमें अपरिचितों के साथ भी अच्छा व्यवहार करना चाहिए।
अजनबी, अनजाना, अपरिचित, बेगाना

Anyone who does not belong in the environment in which they are found.

alien, stranger, unknown

അർത്ഥം : ಯಾರೋ ಒಬ್ಬರು ಪರಿಚಯಸ್ಥ ಇಲ್ಲದಿರುವ ಸ್ಥಿತಿ

ഉദാഹരണം : ಸಣ್ಣ ನಗರಗಳಲ್ಲಿ ಅಪರಿಚಿತನಾಗುವ ಸ್ಥಿತಿ ಕಡಿಮೆ ಇರುವುದು.

പര്യായപദങ്ങൾ : ಅಪರಿಚಿತ, ಪರಿಚಯ ತಿಳಿಯದ


മറ്റ് ഭാഷകളിലേക്കുള്ള വിവർത്തനം :

किसी से जान-पहचान न होने की अवस्था।

छोटी जगहों पर अपरिचय की स्थिति कम ही होती है।
अनपरिचय, अपरिचय

Unusualness as a consequence of not being well known.

strangeness, unfamiliarity

ಪರಿಚಯವಿಲ್ಲದ   ಗುಣವಾಚಕ

അർത്ഥം : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು

ഉദാഹരണം : ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.

പര്യായപദങ്ങൾ : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जो परिचित न हो।

यात्रा करते समय किसी भी अपरिचित व्यक्ति से कोई भी खाद्य वस्तु नहीं लेनी चाहिए।
अजनबी, अज्ञात, अनगौरी, अनचिन्हा, अनचीन्हा, अनजान, अनजाना, अनदेखा, अनभिज्ञ, अपरिगत, अपरिचित, नावाक़िफ़, नावाकिफ, बेगाना

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting