അർത്ഥം : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
ഉദാഹരണം :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
പര്യായപദങ്ങൾ : ಮಾರ್ಪಾಡು, ರೂಪಾಂತರ
മറ്റ് ഭാഷകളിലേക്കുള്ള വിവർത്തനം :
The act of changing in form or shape or appearance.
A photograph is a translation of a scene onto a two-dimensional surface.അർത്ഥം : ಭಾರಿ ಮಾರ್ಪಾಡು ಅಥವಾ ಪರಿವರ್ತನೆ
ഉദാഹരണം :
ಶ್ಯಾಮನು ಮನೆಯೊಳಗೆ ಪರಕಾಯ ಪ್ರವೇಶ ಮಾಡಿದನ್ನು ನೋಡಿ ನಾವು ಆಶರ್ಯ ಪಟ್ಟೆವು.
പര്യായപദങ്ങൾ : ಪರಕಾಯ-ಪ್ರವೇಶ
മറ്റ് ഭാഷകളിലേക്കുള്ള വിവർത്തനം :
The act of changing in form or shape or appearance.
A photograph is a translation of a scene onto a two-dimensional surface.