അർത്ഥം : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ
ഉദാഹരണം :
ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.
പര്യായപദങ്ങൾ : ಪಡವಲ ಕಾಯಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಬಳ್ಳಿಯಲ್ಲಿ ಬಿಡುವ ಕಾಯಿಯನ್ನು ತರಕಾರಿಯಾಗಿ ಬಳಸಲಾಗುವುದು
ഉദാഹരണം :
ಅಮ್ಮ ಇವತ್ತು ಪಡವಲಕಾಯಿ ಹಾಕಿ ಸಾರನ್ನು ಮಾಡುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ತರಹದ ಗಿಡದ ಕಾಯಿ ತರಕಾರಿಯ ರೂಪದಲ್ಲಿ ಬಳಕೆಗೆ ಬರುವುದು
ഉദാഹരണം :
ರೈತನು ಪಡವಲಕಾಯಿ ಹಾಕಿರುವ ಹೊಲಕ್ಕೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ.
മറ്റ് ഭാഷകളിലേക്കുള്ള വിവർത്തനം :