അർത്ഥം : ಯಾರು ನ್ಯಾಯವನ್ನು ಮಾಡುತ್ತಾರೋ
ഉദാഹരണം :
ನ್ಯಾಯಯುತ ವ್ಯಕ್ತಿಯನ್ನು ದೇವರು ಕಾಪಾಡುತ್ತಾನೆ.
പര്യായപദങ്ങൾ : ಒಳ್ಳೆಯವ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ನ್ಯಾಯ ಕರ್ತ, ನ್ಯಾಯ ಕರ್ತನಾದ, ನ್ಯಾಯ ಕರ್ತನಾದಂತ, ನ್ಯಾಯ ಕರ್ತನಾದಂತಹ, ನ್ಯಾಯ-ಕರ್ತ, ನ್ಯಾಯ-ಕರ್ತನಾದ, ನ್ಯಾಯ-ಕರ್ತನಾದಂತ, ನ್ಯಾಯ-ಕರ್ತನಾದಂತಹ, ನ್ಯಾಯಯುತನಾದ, ನ್ಯಾಯಯುತನಾದಂತ, ನ್ಯಾಯಯುತನಾದಂತಹ, ನ್ಯಾಯಿ, ನ್ಯಾಯಿಯಾದ, ನ್ಯಾಯಿಯಾದಂತ, ನ್ಯಾಯಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जो न्याय करता हो।
न्याय कर्ता व्यक्ति भगवान का रूप होता है।അർത്ഥം : ಯಾವುದೇ ವಿಷಯದಲ್ಲಿ ನ್ಯಾಯದಿಂದ ವರ್ತಿಸುವ ಅಥವಾ ನಡೆಯುವ
ഉദാഹരണം :
ಅವನು ಪಾಲು ಕೇಳುವುದು ನ್ಯಾಯಯುತವಾಗಿದೆ.
പര്യായപദങ്ങൾ : ನ್ಯಾಯಯುಕ್ತ, ನ್ಯಾಯೋಚಿತ
മറ്റ് ഭാഷകളിലേക്കുള്ള വിവർത്തനം :
जो न्याय से भरा हुआ हो या जिसमें न्याय हो।
हमें आपसी झगड़े का एक न्यायोचित हल निकालना चाहिए।