പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನ್ಯಾಯ എന്ന വാക്കിന്റെ അർത്ഥവും ഉദാഹരണവും.

ನ್ಯಾಯ   ನಾಮಪದ

അർത്ഥം : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ

ഉദാഹരണം : ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು

പര്യായപദങ്ങൾ : ಒಳ್ಳೆತನ, ಧರ್ಮ, ನೀತಿ


മറ്റ് ഭാഷകളിലേക്കുള്ള വിവർത്തനം :

जनता या समाज के लिए निश्चित आचार-व्यवहार।

राजा विक्रमादित्य की उचित नीतियों के कारण ही उनकी प्रजा सुखी थी।
अखलाक, अख़लाक़, नय, नीति

The principles of right and wrong that are accepted by an individual or a social group.

The Puritan ethic.
A person with old-fashioned values.
ethic, moral principle, value orientation, value-system

അർത്ഥം : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ

ഉദാഹരണം : ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.

പര്യായപദങ്ങൾ : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ಫಿರ್ಯಾದು, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ


മറ്റ് ഭാഷകളിലേക്കുള്ള വിവർത്തനം :

अभियोग, अपराध, अधिकार या लेन-देन आदि से संबंध रखने वाला वह विवाद जो न्यायालय के सामने किसी पक्ष की ओर से विचार के लिए रखा जाए।

यह मुकदमा न्यायालय में विचाराधीन है।
अभियोग, कांड, काण्ड, केस, मामला, मुआमला, मुकदमा, मुकद्दमा, मुक़दमा, मुक़द्दमा, वाद

A comprehensive term for any proceeding in a court of law whereby an individual seeks a legal remedy.

The family brought suit against the landlord.
case, causa, cause, lawsuit, suit

അർത്ഥം : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

ഉദാഹരണം : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

പര്യായപദങ്ങൾ : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ಯೋಗ್ಯತೆ, ಷಡ್ದರ್ಶನಗಳು


മറ്റ് ഭാഷകളിലേക്കുള്ള വിവർത്തനം :

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय

അർത്ഥം : ಹಲವಾರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಶಾಸ್ತ್ರದಲ್ಲಿ ಯಾವುದೇ ವಸ್ತುಗಳ ಯಥಾರ್ಥ ಜ್ಞಾನ ಪಡಿಯಲು ಮತ ಅಥವಾ ವಿಚಾರಗಳ ಸರಿಯಾಗಿ ವಿವೇಚನೆ ಮಾಡಬೇಕು

ഉദാഹരണം : ಪಂಡಿತ್ ರಾಮಶಂಕರ ಗುರುಜಿ ದೊಡ್ಡ ನ್ಯಾಯ ಪರಿಪಾಲಕರು

പര്യായപദങ്ങൾ : ನ್ಯಾಯ-ದರ್ಶಕರು, ನ್ಯಾಯ-ಶಾಸ್ತ್ರ, ನ್ಯಾಯದರ್ಶಕರು, ನ್ಯಾಯಶಾಸ್ತ್ರ


മറ്റ് ഭാഷകളിലേക്കുള്ള വിവർത്തനം :

छह दर्शनों में से एक दर्शन या शास्त्र जिसमें किसी वस्तु के यथार्थ ज्ञान के लिए मतों या विचारों का उचित विवेचन होता है।

पंडित रमाशंकरजी न्याय के बहुत बड़े ज्ञाता हैं।
आन्वीक्षिकी, तर्कविद्या, न्याय, न्याय दर्शन, न्याय शास्त्र, न्याय-दर्शन, न्याय-शास्त्र, न्यायदर्शन, न्यायशास्त्र

The branch of philosophy concerned with the law and the principles that lead courts to make the decisions they do.

jurisprudence, law, legal philosophy

അർത്ഥം : ಯಾರಿಗೂ ಮೋಸವಾಗದಿರುವ ಅಥವಾ ಪಕ್ಷಪಾತವಾಗದಿರುವ ಯಾವುದೇ ಮಾತು ಅಥವಾ ಕೆಲಸ

ഉദാഹരണം : ಭಗವಂತನು ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸುತ್ತಾನೆ.

പര്യായപദങ്ങൾ : ನಿಷ್ಪಕ್ಷಪಾತ


മറ്റ് ഭാഷകളിലേക്കുള്ള വിവർത്തനം :

वह बात जो उचित या नियम के अनुकूल हो।

भगवान ने इतने ईमानदार आदमी के साथ भी न्याय नहीं किया।
अदल, इंसाफ, इंसाफ़, इनसाफ, इनसाफ़, इन्साफ, इन्साफ़, न्याय

The quality of being just or fair.

justice, justness