അർത്ഥം : ಶಾಸನ ಪದ್ಧತಿಯಂತೆ ದೇಶದ ವಾಸ್ತವಿಕ ಶಾಸನ, ರಾಜ ಅಥವಾ ಚುನಾಯಿತ ಪ್ರತಿನಿಥಿಗಳ ಕೈಯಲ್ಲಿ ಇರದೆ ದೊಡ್ಡ-ದೊಡ್ಡ ರಾಜ್ಯದ ಕಾರ್ಯಕರ್ತರುಗಳ ಕೈಯಲ್ಲಿ ಇರುತ್ತದೆ
ഉദാഹരണം :
ನೌಕರಶಾಹಿಯಿಂದಾಗಿ ಸಮಾಜದ ವಿಕಾಸವು ನಿಂತು ಹೋಗುತ್ತದೆ.
പര്യായപദങ്ങൾ : ಅಧಿಕಾರಿಗಳ ಹೊಣೆಗೆಟ್ಟ ಪ್ರಭುತ್ವ
മറ്റ് ഭാഷകളിലേക്കുള്ള വിവർത്തനം :
वह शासन पद्धति जिसमें देश का वास्तविक शासन, राजा या निर्वाचित प्रतिनिधियों के हाथ में न होकर बड़े-बड़े राज्य कर्मचारियों के हाथ में रहते हैं।
नौकरशाही से समाज का विकास रुक जाता है।