അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೇ ದ್ರವ ಪದಾರ್ಥದ ಮೇಲೆ ಚಿಕ್ಕಿ ಚಿಕ್ಕ ಗುಳ್ಳೆಗಳ ಸಮೂಹ
ഉദാഹരണം : ಸ್ನಾನ ಮಾಡುವ ಸಮಯದಲ್ಲಿ ಮಕ್ಕಳು ನೊರೆಯನ್ನು ಕೈಯಲ್ಲಿ ಹಿಡಿದು ಬೇರೆಯವರ ಮೇಲೆ ಹಾಕುತ್ತಿದ್ದರು
പര്യായപദങ്ങൾ : ಫೇನ, ಬುರುಗಿ
മറ്റ് ഭാഷകളിലേക്കുള്ള വിവർത്തനം :हिन्दी English
किसी तरल पदार्थ के छोटे बुलबुलों का कुछ गठा या सटा हुआ समूह।
A mass of small bubbles formed in or on a liquid.
അർത്ഥം : ಕೇಕರಿಸುವ ಅಥವಾ ಕೆಮ್ಮುವ ಸಮಯದಲ್ಲಿ ಬಾಯಿಯಿಂದ ಹೊರಬರುವ ದಪ್ಪದಾದ ಸರಭರಿತ ಪದಾರ್ಥ
ഉദാഹരണം : ಅವನು ಯಾವಾಗ ಕೇಕರಿಸಿದರುಕೆಮ್ಮಿದರು ಅವನ ಬಾಯಿಯಿಂದ ಕ್ಷೇಷ್ಮ ಹೊರಬರುತ್ತದೆ.
പര്യായപദങ്ങൾ : ಕಫ, ಕ್ಷೇಷ್ಮ, ಬುರುಗು
മറ്റ് ഭാഷകളിലേക്കുള്ള വിവർത്തനം :हिन्दी
थूकने या खाँसने के समय मुँह से निकलने वाला गाढ़ा लसदार पदार्थ।
ഇൻസ്റ്റാൾ ചെയ്യുക