അർത്ഥം : ಚಿಕಿತ್ಸೆಯನ್ನು ಮಾಡುವ ಒಂದು ವಿಧಾನಮಾದರಿ ಔಷಧಿ, ಗುಳಿಗೆ ಮೊದಲಾದವುಗಳನ್ನು ಬಿಟ್ಟು ಕೇವಲ ಪ್ರಾಕೃತಿಕವಾದ ಉಪಯೋಗಗಳನ್ನು ಬಳಸಿಕೊಳ್ಳಲಾಗುತ್ತದೆ
ഉദാഹരണം :
ಉಪವಾಸ, ಸೂರ್ಯ ಸ್ನಾನ ಮೊದಲಾದವು ಪ್ರಾಕೃತಿಕವಾದ ಚಿಕಿತ್ಸೆಗೆ ಒಳಗೊಂಡಿರುತ್ತವೆ.
പര്യായപദങ്ങൾ : ನಿಸರ್ಗದ ಚಿಕಿತ್ಸೆ, ನೈಸರ್ಗಿಕವಾದ ಚಿಕಿತ್ಸೆ, ಪ್ರಾಕೃತಿಕ ಚಿಕಿತ್ಸೆ, ಪ್ರಾಕೃತಿಕ ವೈದ್ಯ
മറ്റ് ഭാഷകളിലേക്കുള്ള വിവർത്തനം :
चिकित्सा करने का एक ढंग जिसमें दवाओं आदि को छोड़कर केवल प्राकृतिक उपायों से काम लिया जाता है।
उपवास, आतप स्नान आदि प्राकृतिक चिकित्सा के अंतर्गत आते हैं।A method of treating disease using food and exercise and heat to assist the natural healing process.
naturopathy