അർത്ഥം : ಯಾವುದಾದರು ಕೆಲಸದ ಆರಂಭದ ಭಾಗ
ഉദാഹരണം :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
പര്യായപദങ്ങൾ : ಬುಡ, ಬುನಾದಿ, ಬೇರು, ಮೂಲ, ಹುಟ್ಟು
മറ്റ് ഭാഷകളിലേക്കുള്ള വിവർത്തനം :
The fundamental assumptions from which something is begun or developed or calculated or explained.
The whole argument rested on a basis of conjecture.