അർത്ഥം : ಗಿಡಗಳನ್ನು ನೆಡುವ ಪ್ರಕ್ರಿಯೆ
ഉദാഹരണം :
ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.
പര്യായപദങ്ങൾ : ಬೀಜ ಬಿತ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ
ഉദാഹരണം :
ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.
പര്യായപദങ്ങൾ : ಬಿತ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ
ഉദാഹരണം :
ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
जमीन के अंदर खोदे हुए गड्ढे में गाड़ा जाना।
मैदान में मल्लखम्भ के लिए खंभा गड़ा है।