അർത്ഥം : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
ഉദാഹരണം :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
പര്യായപദങ്ങൾ : ಆಶೆ, ಆಸೆ, ಭರವಸೆ, ಹಾರೈಕೆ
മറ്റ് ഭാഷകളിലേക്കുള്ള വിവർത്തനം :
Someone (or something) on which expectations are centered.
He was their best hope for a victory.അർത്ഥം : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
ഉദാഹരണം :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
പര്യായപദങ്ങൾ : ದೃಢನಂಬಿಕೆ, ನಂಬಿಕೆ, ಭರವಸೆ, ವಿಶ್ವಾಸ
മറ്റ് ഭാഷകളിലേക്കുള്ള വിവർത്തനം :
The quality of being dependable or reliable.
dependability, dependableness, reliability, reliableness