അർത്ഥം : ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಆ ಕೆಲಸದ ಬಗೆಗೆ ಇರುವ ಹೆಚ್ಚಿನ ತಿಳುವಳಿಕೆ
ഉദാഹരണം :
ಈ ಕೆಲಸಕ್ಕೆ ಒಬ್ಬ ನುರಿತ ಅನುಭವಿ ವ್ಯಕ್ತಿಯ ಅಗತ್ಯವಿದೆ.
പര്യായപദങ്ങൾ : ಅನುಭವಿ, ಅನುಭವಿಯಾದ, ಅನುಭವಿಯಾದಂತ, ಅನುಭವಿಯಾದಂತಹ, ನುರಿತ, ನುರಿತಂತಹ
മറ്റ് ഭാഷകളിലേക്കുള്ള വിവർത്തനം :
Having experience. Having knowledge or skill from observation or participation.
experienced, experient