അർത്ഥം : ನೀರಿನ ಉಗಮ ಸ್ಥಳ
ഉദാഹരണം :
ನೀರಿನ ಉಗಮ ಸ್ಥಾನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದಾಗ ಕೊಳಕು ನೀರು ಹರಿದು ಬರುತ್ತದೆ.
പര്യായപദങ്ങൾ : ನೀರಿನ-ಉದ್ಗಮ ಸ್ಥಾನ, ನೀರು ಹುಟ್ಟುವ ಸ್ಥಳ, ನೀರು-ಹುಟ್ಟುವ ಸ್ಥಳ
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರು ಉಗಮವಾಗು ಅಥವಾ ಹುಟ್ಟುವ ಕ್ರಿಯೆ
ഉദാഹരണം :
ತಲಕಾವೇರಿಯು ನೀರಿನ ಉಗಮ ಸ್ಥಾನವಾಗಿದೆ.
പര്യായപദങ്ങൾ : ನೀರಿನ ಹುಟ್ಟುವ ಸ್ಥಳ
മറ്റ് ഭാഷകളിലേക്കുള്ള വിവർത്തനം :
जल निकलने या निकालने की क्रिया।
नालियों में कूड़ा-करकट भरजाने की वजह से जल निकास में असुविधा हो रही है।