പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೀರಸ എന്ന വാക്കിന്റെ അർത്ഥവും ഉദാഹരണവും.

ನೀರಸ   ಗುಣವಾಚಕ

അർത്ഥം : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ

ഉദാഹരണം : ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.

പര്യായപദങ്ങൾ : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸವಾದ, ನೀರಸವಾದಂತ, ನೀರಸವಾದಂತಹ


മറ്റ് ഭാഷകളിലേക്കുള്ള വിവർത്തനം :

जो बहुत समय से एक ही रूप में प्रयोग हो रहा हो।

घिसा-पिटा चुटकुला सुनने के लिए मेरे पास समय नहीं है।
घिसा पिटा, घिसा-पिटा

അർത്ഥം : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು

ഉദാഹരണം : ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.

പര്യായപദങ്ങൾ : ನೀರಸದ, ನೀರಸದಂತ, ನೀರಸದಂತಹ, ರಸವಿರದ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसमें रस न हो।

सूखे फल रसहीन होते हैं।
नीरस, बेरस, रसहीन, शुष्क, सूखा

Lacking juice.

juiceless

അർത്ഥം : ರಸಿಕತೆ ಇಲ್ಲದವ

ഉദാഹരണം : ಆರಸಿಕ ವ್ಯಕ್ತಿಗಳು ಜೀವನದಲ್ಲಿ ಸುಖವಾಗಿ ಇರುವುದಿಲ್ಲ.

പര്യായപദങ്ങൾ : ಆರಸಜ್ಞ, ಆರಸಿಕ, ರಸಾಹೀನ


മറ്റ് ഭാഷകളിലേക്കുള്ള വിവർത്തനം :

जो रसिक न हो।

तुम इतने नीरस इंसान हो कि तुमसे मज़ाक करना भी बेकार है।
अरसज्ञ, अरसिक, ख़ुश्क, खुश्क, खूसट, नीरस, रसहीन, रूखा, शुष्कहृदय

Not feeling or expressing gratitude.

Unappreciative of nature's bounty.
unappreciative

അർത്ഥം : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

ഉദാഹരണം : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

പര്യായപദങ്ങൾ : ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid