അർത്ഥം : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ
ഉദാഹരണം :
ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.
പര്യായപദങ്ങൾ : ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ರೀತಿಯ ಸಾರವಿಲ್ಲದಂತಹ
ഉദാഹരണം :
ನಾವು ನಿಸ್ಸಾರವಾದ ಪದಾರ್ಥಗಳನ್ನು ತ್ಯಾಗ ಮಾಡಬೇಕು.
പര്യായപദങ്ങൾ : ನಿಸ್ಸಾರ, ನಿಸ್ಸಾರವಾದಂತ, ನಿಸ್ಸಾರವಾದಂತಹ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರರಹಿತವಾದಂತಹ
മറ്റ് ഭാഷകളിലേക്കുള്ള വിവർത്തനം :
Lacking juice.
juicelessഅർത്ഥം : ಸಾರ ರಹಿತ ಅಥವಾ ನಿಸ್ಸಾರವಾದಂತಹ
ഉദാഹരണം :
ನಿಸ್ಸಾರ ಗ್ರಂಥಿಗಳ ಅಧ್ಯಾಯನದಿಂದ ಏನು ಲಾಭ?
പര്യായപദങ്ങൾ : ತತ್ವಶೂನ್ಯ, ತತ್ವಶೂನ್ಯವಾದ, ತತ್ವಶೂನ್ಯವಾದಂತ, ತತ್ವಶೂನ್ಯವಾದಂತಹ, ನಿಸ್ಸತತ್ವ, ನಿಸ್ಸತತ್ವವಾದ, ನಿಸ್ಸತತ್ವವಾದಂತ, ನಿಸ್ಸತತ್ವವಾದಂತಹ, ನಿಸ್ಸಾರ, ನಿಸ್ಸಾರವಾದಂತ, ನಿಸ್ಸಾರವಾದಂತಹ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರರಹಿತವಾದಂತಹ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :