അർത്ഥം : ಯಾವುದು ಎಲ್ಲಾ ತರಹದಲ್ಲಿಯೂ ಒಳ್ಳೆಯ ಅವಸ್ಥೆಯಲ್ಲಿದೆಯೋ
ഉദാഹരണം :
ನಾನು ಚೆನ್ನಾಗಿದ್ದೀನಿ ! ನೀವು ಹೇಗಿದ್ದೀರಾ?
പര്യായപദങ്ങൾ : ಚೆನ್ನಾಗಿರುವ, ಚೆನ್ನಾಗಿರುವಂತ, ಚೆನ್ನಾಗಿರುವಂತಹ, ನಿಶ್ಚಯವಾದಂತ, ನಿಶ್ಚಯವಾದಂತಹ, ವ್ಯವಸ್ಥೆಯ, ವ್ಯವಸ್ಥೆಯಂತ, ವ್ಯವಸ್ಥೆಯಂತಹ
മറ്റ് ഭാഷകളിലേക്കുള്ള വിവർത്തനം :
Being satisfactory or in satisfactory condition.
An all-right movie.അർത്ഥം : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
ഉദാഹരണം :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
പര്യായപദങ്ങൾ : ನಿಶ್ಚಯ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ
മറ്റ് ഭാഷകളിലേക്കുള്ള വിവർത്തനം :