അർത്ഥം : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
ഉദാഹരണം :
ನಮ್ಮ ಮನೆ ತುಂಬಾ ಚಿಕ್ಕದು.
പര്യായപദങ്ങൾ : ಆಲಯ, ಗೃಹ, ಧಾಮ, ಮನೆ, ಸದನ
മറ്റ് ഭാഷകളിലേക്കുള്ള വിവർത്തനം :
A dwelling that serves as living quarters for one or more families.
He has a house on Cape Cod.