അർത്ഥം : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ
ഉദാഹരണം :
ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.
മറ്റ് ഭാഷകളിലേക്കുള്ള വിവർത്തനം :
The person who collects fares on a public conveyance.
conductorഅർത്ഥം : ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ
ഉദാഹരണം :
ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.
പര്യായപദങ്ങൾ : ವ್ಯವಸ್ಥಾಪಕ
മറ്റ് ഭാഷകളിലേക്കുള്ള വിവർത്തനം :
वह जो प्रबंध या इंतज़ाम करता हो।
इस मेले के प्रबंधक एक सज्जन पुरुष हैं।