അർത്ഥം : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ
ഉദാഹരണം :
ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.
പര്യായപദങ്ങൾ : ನಾಚಿಕೆ ಇಲ್ಲದ, ಲಜ್ಜಾ ಶೂನ್ಯ, ಲಜ್ಜಾರಹಿತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಎಲ್ಲಾ ರೀತಿಯ ಮಾನ ಅಥವಾ ಮರ್ಯಾದೆ ಬಿಟ್ಟು ನಿಂತಿರುವುದು
ഉദാഹരണം :
ಲಜ್ಜೆ ಹೀನ ಜನರಿಗೆ ಹೇಗೆ ತಾನೆ ಲಜ್ಜೆಯಾಗುವುದು.
പര്യായപദങ്ങൾ : ಲಜ್ಜೆಹೀನ
മറ്റ് ഭാഷകളിലേക്കുള്ള വിവർത്തനം :
जिसने किसी भी प्रकार की मर्यादा का परित्याग कर दिया हो।
मर्यादाहीन व्यक्ति को लज्जा कैसी।