അർത്ഥം : ಲಜ್ಜೆ ಇಲ್ಲದ ವ್ಯಕ್ತಿ ಗದರಿಕೆ-ಬೆದರಿಕೆ ಎಲ್ಲವನ್ನು ಸರಿಸಮನಾಗಿ ಅನುಭವಿಸಿಕೊಂಡು ಕೆಟ್ಟ ಮಾತು ಅಥವಾ ಸ್ವಭಾವವನ್ನು ಬಿಡದೆ ಇರುವುದು
ഉദാഹരണം :
ಸಮಾಜದಲ್ಲಿ ನಿರ್ಲಜ್ಜ ಜನರಿಗೇನು ಕಮ್ಮಿ ಇಲ್ಲ.
പര്യായപദങ്ങൾ : ಕೆರವಿನಿಂದ ಬಡಿಸಿಕೊಳ್ಳುವವ
മറ്റ് ഭാഷകളിലേക്കുള്ള വിവർത്തനം :