പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿರ್ಲಕ್ಷ್ಯದ എന്ന വാക്കിന്റെ അർത്ഥവും ഉദാഹരണവും.

ನಿರ್ಲಕ್ಷ್ಯದ   ಗುಣವಾಚಕ

അർത്ഥം : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು

ഉദാഹരണം : ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.

പര്യായപദങ്ങൾ : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


മറ്റ് ഭാഷകളിലേക്കുള്ള വിവർത്തനം :

जिसमें विचार का अभाव हो।

ऐसी सतही बातों से इस कठिन समस्या का समाधन नहीं मिलेगा।
अविचार, विचारशून्य, विचारहीन, सतही, हलका, हलका फुलका, हलका-फुलका, हल्का, हल्का फुल्का, हल्का-फुल्का

Lacking the thinking capacity characteristic of a conscious being.

The shrieking of the mindless wind.
mindless

അർത്ഥം : ಯಾರೋ ಒಬ್ಬರಲ್ಲಿ ಶೀಲ-ಸಕೋಚ ಕಮ್ಮಿ ಇರುವುದು

ഉദാഹരണം : ದಾಕ್ಷಿಣ್ಯವಿಲ್ಲದ ವ್ಯಕ್ತಿಗಳಿಂದ ನಾನು ದೂರ ಉಳಿಯುತ್ತೇನೆ.

പര്യായപദങ്ങൾ : ಅವಿಚಾರದ, ಆಲೋಚನೆಯಿಲ್ಲದ, ಎಚ್ಚರಿಕೆಯಿಲ್ಲದ, ದಾಕ್ಷಿಣ್ಯವಿಲ್ಲದ, ನಿರ್ದಾಕ್ಷಿಣ್ಯದ


മറ്റ് ഭാഷകളിലേക്കുള്ള വിവർത്തനം :

जिसमें भलमनसाहत का अभाव हो।

मैं बेमुरौवत लोगों से दूर ही रहती हूँ।
बेमुरव्वत, बेमुरौवत

Without care or thought for others.

The thoughtless saying of a great princess on being informed that the people had no bread; `Let them eat cake'.
thoughtless, uncaring, unthinking

അർത്ഥം : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು

ഉദാഹരണം : ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.

പര്യായപദങ്ങൾ : ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जो भविष्य में बहुत दूर तक न देखे या सोंचे।

अदूरदर्शी व्यक्ति कठिनाइयों से घिर जाता है।
अदूरदर्शी, अल्पदर्शी

Lacking foresight or scope.

A short view of the problem.
Shortsighted policies.
Shortsighted critics derided the plan.
Myopic thinking.
myopic, short, shortsighted, unforesightful

അർത്ഥം : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು

ഉദാഹരണം : ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.

പര്യായപദങ്ങൾ : ಅಜಾಗ್ರತೆಯ, ಅನಾದರದ, ಅಸಡ್ಡೆಯ, ಉಪೇಕ್ಷೆಯ


മറ്റ് ഭാഷകളിലേക്കുള്ള വിവർത്തനം :

जो सावधान न हो।

असावधान व्यक्ति कठिनाइयों में उलझ जाता है।
अचेत, अनचित, अनचित्ता, अनवधान, अनवहित, अनाचित, अमनोयोगी, असजग, असावधान, गफलती, ग़फ़लती, ग़ाफ़िल, गाफिल, लापरवाह

Not showing due care or attention.

Inattentive students.
An inattentive babysitter.
Neglectful parents.
inattentive, neglectful