അർത്ഥം : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
ഉദാഹരണം :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
പര്യായപദങ്ങൾ : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು
മറ്റ് ഭാഷകളിലേക്കുള്ള വിവർത്തനം :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.അർത്ഥം : ಯಾವುದಾದರು ವಿಷಯದಲ್ಲಿ ನಿರ್ಣಿಯಿಸುವ ಪ್ರಕ್ರಿಯೆ
ഉദാഹരണം :
ಸಾಕ್ಷಾತ್ಕಾರದ ನಂತರ ಚುನಾಯಿಸಲ್ಪಡುವ ವ್ಯಕ್ತಿಗಳ ಸೂಚಿಯನ್ನು ನಿರ್ಣಯಿಸಲಾಯಿತು.
പര്യായപദങ്ങൾ : ತೀರ್ಮಾನಿಸು
മറ്റ് ഭാഷകളിലേക്കുള്ള വിവർത്തനം :
किसी विषय में निर्णय हो जाना।
साक्षात्कार के बाद चुनिंदा व्यक्तियों की सूची निर्णित हो गई।Happen, occur, take place.
I lost my wallet; this was during the visit to my parents' house.അർത്ഥം : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು
ഉദാഹരണം :
ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.
പര്യായപദങ്ങൾ : ತೀರ್ಮಾನಿಸು, ನಿಶ್ಚಯಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
ഉദാഹരണം :
ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
പര്യായപദങ്ങൾ : ಆಲೋಚನೆ ಮಾಡು, ಆಲೋಚಿಸು, ವಿಚಾರ ಮಾಡು, ವಿಚಾರಿಸು, ಸಲಹೆ ಕೊಡು, ಸಲಹೆ ನೀಡು
മറ്റ് ഭാഷകളിലേക്കുള്ള വിവർത്തനം :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।അർത്ഥം : ನಿರ್ಧರಿಸುವ ಪ್ರಕ್ರಿಯೆ
ഉദാഹരണം :
ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.
പര്യായപദങ്ങൾ : ನಿರ್ಣಯ ಮಾಡು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು, ನಿಶ್ಚಯಿಸು
മറ്റ് ഭാഷകളിലേക്കുള്ള വിവർത്തനം :
* निर्धारित करना।
मिलने का समय निर्धारित करें।