അർത്ഥം : ಚಿಂತೆ ಇಲ್ಲದ ಸ್ಥಿತಿ ಅಥವಾ ಆತಂಕವಿಲ್ಲದ ಸ್ಥಿತಿ
ഉദാഹരണം :
ಅವನಿಗೆ ಕಾಯಂ ನೌಕರಿ ಸಿಕ್ಕ ನಂತರ ನಿಶ್ಚಿಂತವಾಗಿ ಬದುಕುತ್ತಿದ್ದಾನೆ.
പര്യായപദങ്ങൾ : ಆತಂಕವಿಲ್ಲದೆ, ಕಳವಳವಿಲ್ಲದೆ, ಚಿಂತೆ ಹಚ್ಚಿಕೊಳ್ಳದೆ, ನಿಶ್ಚಿಂತವಾಗಿ, ಯೋಚನೆಯಿಲ್ಲದೆ
മറ്റ് ഭാഷകളിലേക്കുള്ള വിവർത്തനം :
निश्चिंत होकर या निश्चिंतता के साथ।
वह बेखटके अपने कमरे में सोया हुआ था।In an unconcerned manner.
War was breaking out in Europe, but she unconcernedly planned for a holiday.