അർത്ഥം : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
ഉദാഹരണം :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
പര്യായപദങ്ങൾ : ಅಸಮ್ಮತಿ, ಅಸ್ವೀಕೃತಿ, ತಿರಸ್ಕರಿಸುವುದು
മറ്റ് ഭാഷകളിലേക്കുള്ള വിവർത്തനം :
The act of disapproving or condemning.
disapprovalഅർത്ഥം : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
ഉദാഹരണം :
ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
പര്യായപദങ്ങൾ : ತಳ್ಳಿಹಾಕುವುದು, ತಿರಸ್ಕಾರ, ನಿರಾಕರಿಸುವುದು
മറ്റ് ഭാഷകളിലേക്കുള്ള വിവർത്തനം :
The act of refusing.
refusal