അർത്ഥം : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು
ഉദാഹരണം :
ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.
പര്യായപദങ്ങൾ : ಆನುಕ್ರಮಿಕ, ಕ್ರಮಾನುಗತ, ಸಂತತ
മറ്റ് ഭാഷകളിലേക്കുള്ള വിവർത്തനം :
जो क्रम से हो या जिसमें क्रम हो।
धरती पर जीवों का क्रमिक विकास हुआ है।In regular succession without gaps.
Serial concerts.അർത്ഥം : ಒಂದೇ ಸೂತ್ರದಲ್ಲಿ ಧಾರೆಯ ರೂಪದಲ್ಲಿ ನಿಲ್ಲಿಸದಂತೆ ಸಾಗುವಂತಹದ್ದು
ഉദാഹരണം :
ಅವರ ಧಾರಾವಾಹಿಗೆ ಸಂಬಂಧ ಪಟ್ಟಂತಹ ಲೇಖನ ಪ್ರತಿ ಶನಿವಾರದ ಸಮಾಚಾರ ಪತ್ರದಲ್ಲಿ ಬರುತ್ತದೆ.
പര്യായപദങ്ങൾ : ಧಾರಾವಾಹಿ
മറ്റ് ഭാഷകളിലേക്കുള്ള വിവർത്തനം :
In regular succession without gaps.
Serial concerts.അർത്ഥം : ನಿರಂತರವಾಗಿ ಆಗುವಂತಹ
ഉദാഹരണം :
ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.
പര്യായപദങ്ങൾ : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
ഉദാഹരണം :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
പര്യായപദങ്ങൾ : ಎಡೆಬಿಡದೆ, ಸತತವಾಗಿ
മറ്റ് ഭാഷകളിലേക്കുള്ള വിവർത്തനം :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।