അർത്ഥം : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ഉദാഹരണം :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
പര്യായപദങ്ങൾ : ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
മറ്റ് ഭാഷകളിലേക്കുള്ള വിവർത്തനം :
A fact that has been verified.
At last he knew the truth.അർത്ഥം : ಸತ್ಯ ಇರುವ ಅವಸ್ಥೆ ಅಥವಾ ಭಾವ
ഉദാഹരണം :
ಈ ಮಾತಿನಲ್ಲಿ ಸತ್ಯವಿದೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
ഉദാഹരണം :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
പര്യായപദങ്ങൾ : ಸತ್ಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಸತ್ಯದೊಂದಿಗೆ
ഉദാഹരണം :
ನಿಜ ಹೇಳು ನೆನ್ನೆ ಏನಾಯಿತು?
പര്യായപദങ്ങൾ : ನಿಜವಾಗಿ, ಸತ್ಯ, ಸತ್ಯದೊಂದಿಗೆ, ಸತ್ಯವಾಗಿ
മറ്റ് ഭാഷകളിലേക്കുള്ള വിവർത്തനം :
With truth.
I told him truthfully that I had just returned from my vacation.