അർത്ഥം : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
ഉദാഹരണം :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
പര്യായപദങ്ങൾ : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ಸಂಯಮ, ಸಮಾಧಾನ, ಹತೋಟಿ
മറ്റ് ഭാഷകളിലേക്കുള്ള വിവർത്തനം :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpowerഅർത്ഥം : ಚಿತ್ತವನ್ನು ಧರ್ಮದಲ್ಲಿ ಸ್ಥಿರವಾಗಿಡುವ ಕರ್ಮದ ಸಾಧನ
ഉദാഹരണം :
ಹಿಡಿತದಲ್ಲಿದ್ದ ಧ್ಯಾನವನ್ನು ಮಾಡುವುದು ಸಾಧ್ಯವಿಲ್ಲ.
പര്യായപദങ്ങൾ : ಹಿಡಿತದಲ್ಲಿಡುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
ഉദാഹരണം :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
പര്യായപദങ്ങൾ : ಅಂಕುಶ, ಅಂಕೆ, ತಡೆ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ
മറ്റ് ഭാഷകളിലേക്കുള്ള വിവർത്തനം :
The act of keeping something within specified bounds (by force if necessary).
The restriction of the infection to a focal area.അർത്ഥം : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ
ഉദാഹരണം :
ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.
പര്യായപദങ്ങൾ : ಅಡಗಿಸುವಿಕೆ, ದಬ್ಬಾಳಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ದೋಷಗಳು, ಪಾಪಗಳು, ದುಷ್ಟಕೆಲಸಗಳು ಮತ್ತು ಕೆಟ್ಟದ್ದರಿಂದ ದೂರ ಉಳಿಯುವ ಕ್ರಿಯೆ
ഉദാഹരണം :
ಅವನು ತುಂಬಾ ಮಾತನಾಡಬಾರದೆಂದು ಎಚ್ಚರದಿಂದ ಇರುವನು.
മറ്റ് ഭാഷകളിലേക്കുള്ള വിവർത്തനം :