അർത്ഥം : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
ഉദാഹരണം :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
പര്യായപദങ്ങൾ : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಬ್ಬರನ್ನು ತೆಗಳುವ ಅಥವಾ ಬೈಯುವ ಕೆಲಸ ಮಾಡುವವ
ഉദാഹരണം :
ರಮೇಶನು ಸದಾ ನಿಂದಕ ಸ್ವಭಾವದ.
പര്യായപദങ്ങൾ : ದೂಷಕ, ದೂಷಕವಾದ, ದೂಷಕವಾದಂತ, ದೂಷಕವಾದಂತಹ, ನಿಂದಕವಾದ, ನಿಂದಕವಾದಂತ, ನಿಂದಕವಾದಂತಹ
മറ്റ് ഭാഷകളിലേക്കുള്ള വിവർത്തനം :