അർത്ഥം : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
ഉദാഹരണം :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
പര്യായപദങ്ങൾ : ರದ್ದಾಗು, ಸಮಾಪ್ತಿಯಾಗು, ಹೊರಟು ಹೋಗು
മറ്റ് ഭാഷകളിലേക്കുള്ള വിവർത്തനം :
किसी प्रथा का अंत होना।
आज समाज से सतीप्रथा पूर्णतः समाप्त हो गई है।അർത്ഥം : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ
ഉദാഹരണം :
ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಕಾರಣದಿಂದ ಆಗುವ ಕೆಲಸ ನಿಂತು ಹೋಗುವುದು
ഉദാഹരണം :
ಪರೀಕ್ಷೆಯಲ್ಲಿ ನನ್ನ ಎರಡೂ ಪ್ರಶ್ನೆಗಳು ಬಿಟ್ಟು ಹೋಗಿವೆ.
പര്യായപദങ്ങൾ : ಬಿಟ್ಟು ಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಶ್ಚಯಿಸಿದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆ
ഉദാഹരണം :
ಡಿಸೆಂಬರ್ ನಲ್ಲಿ ನಡೆಯಬೇಕಾದ ಯಾತ್ರೆಯನ್ನು ಬೇಸಿಗೆ ಮುಗಿಯುವ ವರೆಗೂ ಸ್ಥಗಿತಗೊಳ್ಳಲ್ಲಾಗಿದೆ.
പര്യായപദങ്ങൾ : ನಿಲ್ಲಿಸು, ಸ್ಥಗಿತಗೊಳಿಸು
മറ്റ് ഭാഷകളിലേക്കുള്ള വിവർത്തനം :
निश्चित समय से आगे का समय नियत होना।
दिसम्बर की यात्रा अब गर्मी की छुट्टियों तक टल गई है।അർത്ഥം : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
ഉദാഹരണം :
ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
പര്യായപദങ്ങൾ : ಗಂಟು ಬೀಳು, ಗಂಟುಬೀಳು, ತಡೆ, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು
മറ്റ് ഭാഷകളിലേക്കുള്ള വിവർത്തനം :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।