അർത്ഥം : ಈಶ್ವರ ಅಸ್ಥಿತ್ವದಲ್ಲಿ ಇರುವುದನ್ನು ಕೆಲವರು ನಂಬುವುದಿಲ್ಲ
ഉദാഹരണം :
ನಾಸ್ತಿಕರಿಗೆ ಹಲವಾರು ಕಡೆ ಇರುವರು.
മറ്റ് ഭാഷകളിലേക്കുള്ള വിവർത്തനം :
ईश्वर के अस्तित्व को न मानने वाला व्यक्ति।
नास्तिकों को धर्म की बात बताना बहुत मुश्किल होता है।അർത്ഥം : ಮುಸಲ್ಮಾನರ ಪ್ರಕಾರ ಇಸ್ಲಾಮಿಕ್ ಧರ್ಮವನ್ನು ಒಪ್ಪದೆ ಇರುವ
ഉദാഹരണം :
ಮೌಲವಿ ಗುರುಗಳ ಮಾತುಗಳಿಂದ ಪ್ರಭಾವಿತರಾದ ನಾಸ್ತಿಕರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.
പര്യായപദങ്ങൾ : ಮಿಧರ್ಮೀಯರು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ವೇದ, ಈಶ್ವರ, ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲವೊ
ഉദാഹരണം :
ಇಂದಿಗೂ ಕೂಡ ಹಲವಾರು ನಾಸ್ತಿಕರನ್ನು ನೋಡಬಹುದು.
മറ്റ് ഭാഷകളിലേക്കുള്ള വിവർത്തനം :
जो वेद,ईश्वर,परलोक आदि पर विश्वास न रखता हो।
चीन के अधिकतर लोग नास्तिक हैं।അർത്ഥം : ಪೂಜೆಯನ್ನು ಮಾಡದಂತಹ
ഉദാഹരണം :
ನಾಸ್ತಿಕ ವ್ಯಕ್ತಿಗೆ ಪೂಜೆಯ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲ.
പര്യായപദങ്ങൾ : ಪೂಜೆ ಮಾಡದ, ಪೂಜೆ ಮಾಡದಂತ, ಪೂಜೆ ಮಾಡದಂತಹ, ಪೂಜೆ-ಮಾಡದ, ಪೂಜೆ-ಮಾಡದಂತ, ಪೂಜೆ-ಮಾಡದಂತಹ
മറ്റ് ഭാഷകളിലേക്കുള്ള വിവർത്തനം :