അർത്ഥം : ಮತ್ತೆ ಮರುಕಳಿಸದೆ ಅಥವಾ ಮತ್ತೆ ಕಾಣಿಸದ ಹಾಗೆ ಅದನ್ನು ನಾಶ ಮಾಡುವುದು
ഉദാഹരണം :
ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾಶ ಮಾಡುವುದು ಅವಶ್ಯಕ.
പര്യായപദങ്ങൾ : ಧ್ವಂಸ ಮಾಡುವಿಕೆ, ಧ್ವಂಸ ಮಾಡುವುದು, ನಾಶನ, ನಿರ್ಮೂಲನೆ, ಬೇರು ಸಹಿತ ಕೀತ್ತುಹಾಕು, ಸಮೂಹವಾಗಿ ನಾಶ ಮಾಡುವುದು, ಹೋಗಲಾಡಿಸುವಿಕೆ
മറ്റ് ഭാഷകളിലേക്കുള്ള വിവർത്തനം :
इस प्रकार नष्ट करने की क्रिया कि फिर उठ या पनप न सके।
समाज में फैले भ्रष्टाचार का उन्मूलन आवश्यक है।അർത്ഥം : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು
ഉദാഹരണം :
ಅವನ ಗರ್ವವನ್ನು ಕುಗ್ಗಿಸಲಾಯಿತು.
പര്യായപദങ്ങൾ : ಕುಗ್ಗಿಸು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು
ഉദാഹരണം :
ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.
പര്യായപദങ്ങൾ : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶಗೊಳಿಸು, ಹಾಳು ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ
ഉദാഹരണം :
ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.
പര്യായപദങ്ങൾ : ಹಾಳು ಮಾಡು
മറ്റ് ഭാഷകളിലേക്കുള്ള വിവർത്തനം :
पूर्ण रूप से नष्ट या समाप्त करना।
वायरस ने कम्प्यूटर के सारे प्रोग्रामों का सफाया कर दिया है।അർത്ഥം : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ
ഉദാഹരണം :
ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.
പര്യായപദങ്ങൾ : ಧ್ವಂಸ ಮಾಡು, ಹಾಳು ಮಾಡು
അർത്ഥം : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ
ഉദാഹരണം :
ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.
പര്യായപദങ്ങൾ : ಹಾನಿ ಮಾಡು, ಹಾಳು ಮಾಡು
മറ്റ് ഭാഷകളിലേക്കുള്ള വിവർത്തനം :
किसी पदार्थ के स्वाभाविक गुण अथवा स्वभाव में विकार उत्पन्न करना।
जलन वश उसने उसका चेहरा ही बिगाड़ दिया।