അർത്ഥം : ಅಂತ್ಯ ಅಥವಾ ಸಮಾಪ್ತಿ ಮಾಡುವಂತಹ
ഉദാഹരണം :
ರೋಗಗಳನ್ನು ನಾಶಮಾಡುವ ಇನ್ನೂ ಅತಿ ಹೆಚ್ಚು ಔಷಧಿಗಳ ಆವೀಷ್ಕಾರ ನಡೆಯಬೇಕು.
പര്യായപദങ്ങൾ : ನಾಶಗೊಳಿಸುವ, ನಾಶಗೊಳಿಸುವಂತ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ
മറ്റ് ഭാഷകളിലേക്കുള്ള വിവർത്തനം :
अंत या समाप्त करने वाला।
हमें रोगों के लिए अवसादक औषधियों का चयन करना चाहिए न कि दमनात्मक औषधियों का।