പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಾಶ എന്ന വാക്കിന്റെ അർത്ഥവും ഉദാഹരണവും.

ನಾಶ   ನಾಮಪದ

അർത്ഥം : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

ഉദാഹരണം : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

പര്യായപദങ്ങൾ : ಅಧೋಗತಿ, ಅಳಿವು, ಪತನ


മറ്റ് ഭാഷകളിലേക്കുള്ള വിവർത്തനം :

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

അർത്ഥം : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ഉദാഹരണം : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

പര്യായപദങ്ങൾ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


മറ്റ് ഭാഷകളിലേക്കുള്ള വിവർത്തനം :

An event (or the result of an event) that completely destroys something.

demolition, destruction, wipeout

അർത്ഥം : ನಾಶ ಮಾಡುವ ವ್ಯಕ್ತಿ

ഉദാഹരണം : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

പര്യായപദങ്ങൾ : ವಿನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ, ಹಾಳು


മറ്റ് ഭാഷകളിലേക്കുള്ള വിവർത്തനം :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

അർത്ഥം : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ

ഉദാഹരണം : ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.

പര്യായപദങ്ങൾ : ದ್ವಂಸಕ, ವಿನಾಶಕಾರಿ


മറ്റ് ഭാഷകളിലേക്കുള്ള വിവർത്തനം :

वह वस्तु जो ध्वस्त करे।

बारूद एक प्रध्वंसक है।
ध्वंसक, प्रध्वंसक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

അർത്ഥം : ಮುರಿಯು ಅಥವಾ ಕೊಯ್ಯುವ ಕ್ರಿಯೆ

ഉദാഹരണം : ಕೂಲಿಯವನು ಕಲ್ಲನ್ನು ಒಡೆಯುತ್ತಿದ್ದಾನೆತುಂಡುಮಾಡುತ್ತಿದ್ದಾನೆಶಿವ ಧನಸ್ಸನ್ನು ರಾಮನು ಮುರಿದನು.

പര്യായപദങ്ങൾ : ಒಡೆಯುವಿಕೆ, ತುಂಡುಮಾಡು, ದ್ವಂಸ, ಮುರಿಯುವುದು, ಮುರಿಸುವ, ಮುರಿಸುವಿಕೆ


മറ്റ് ഭാഷകളിലേക്കുള്ള വിവർത്തനം :

तोड़ने की क्रिया।

मजदूर पत्थर की तुड़ाई कर रहे हैं।
राम का शिव-धनुष भंजन परशुराम को नहीं सुहाया।
टोर, टोरना, तुड़ाई, तोड़, तोड़ना, तोड़ाई, तोर, तोरना, भंग, भंजन, भङ्ग, भञ्जन, विच्छेद

The act of cracking something.

crack, cracking, fracture

അർത്ഥം : ಕಳೆದುಕೊಳ್ಳವ ಕ್ರಿಯೆ

ഉദാഹരണം : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

പര്യായപദങ്ങൾ : ಕಳೆದುಕೊಂಡ, ಹಾನಿ


മറ്റ് ഭാഷകളിലേക്കുള്ള വിവർത്തനം :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

അർത്ഥം : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

ഉദാഹരണം : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

പര്യായപദങ്ങൾ : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ದೌರ್ಬಲ್ಯ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


മറ്റ് ഭാഷകളിലേക്കുള്ള വിവർത്തനം :

അർത്ഥം : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

ഉദാഹരണം : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

പര്യായപദങ്ങൾ : ಮೌಲ್ಯ ಕ್ಷಯ, ಮೌಲ್ಯ ಹರಣ, ವಿನಾಶ, ಸವಕಳಿ, ಹಾನಿ


മറ്റ് ഭാഷകളിലേക്കുള്ള വിവർത്തനം :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

അർത്ഥം : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ഉദാഹരണം : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

പര്യായപദങ്ങൾ : ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು


മറ്റ് ഭാഷകളിലേക്കുള്ള വിവർത്തനം :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation