പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಾಭಿ എന്ന വാക്കിന്റെ അർത്ഥവും ഉദാഹരണവും.

ನಾಭಿ   ನಾಮಪದ

അർത്ഥം : ಗರ್ಭಕೋಶದಿಂದ ಹುಟ್ಟುವ ಪ್ರಾಣಿಗಳ ಹೊಟ್ಟೆಯ ಮಧ್ಯದ ಆ ಕಂದಕ ಗರ್ಭಾವಸ್ಥೆಯಲ್ಲಿ ಗರ್ಭಕೋಶದ ನಾಳದಲ್ಲಿ ಸೇರಿಕೊಂಡಿರುತ್ತದೆ

ഉദാഹരണം : ಈ ಮಗುವಿನ ಹೊಕ್ಕಳು ತುಂಬಾ ಚಿಕ್ಕದಾಗಿದೆ.

പര്യായപദങ്ങൾ : ಉದರಾವರ್ತ, ಉದಾನ, ಕಟಿಪೂರ್ವ, ಗಂಡೂಷೆ, ಚಕ್ರದ ಮಧ್ಯದ ಛೇದ, ಚಕ್ರಮಧ್ಯ, ನಾಭ, ಪೊಕ್ಕಳು, ಪೊರ್ಕುಳಿ, ಪೊಳ್ಕುಳ, ಹುಕ್ಕ್, ಹುಕ್ಳ್, ಹೊಕ್ಕ, ಹೊಕ್ಕಳು, ಹೊಕ್ಕುಳು


മറ്റ് ഭാഷകളിലേക്കുള്ള വിവർത്തനം :

जरायुज जंतुओं के पेट के मध्य का वह गड्ढा जहाँ गर्भावस्था में जरायुनाल जुड़ा रहता है।

इस बच्चे की नाभि पक गई है।
ढोंढ़ी, ढोंढी, ढोढ़ी, तुंडिका, तुंदि, तुंदिका, तुण्डिका, तुन्दि, तुन्दिका, नाफ, नाफ़, नाभ, नाभि, नाभी, बोड़री

A scar where the umbilical cord was attached.

You were not supposed to show your navel on television.
They argued whether or not Adam had a navel.
She had a tattoo just above her bellybutton.
belly button, bellybutton, navel, omphalos, omphalus, umbilicus

അർത്ഥം : ಹಗ್ಗದ ಆಕಾರದ ಒಂದು ನರವು ಒಂದು ಕಡೆ ಗರ್ಭದಲ್ಲಿರುವ ಮಗುವಿನ ಹೊಕ್ಕಳಲ್ಲಿ ಮತ್ತು ಇನ್ನೊಂದು ಕಡೆ ಗರ್ಭಾಶಯದಲ್ಲಿ ದೊರೆಯುತ್ತದೆ

ഉദാഹരണം : ಮಕ್ಕಳು ಗರ್ಭಾವಸ್ಥೆಯಲ್ಲಿ ಇದ್ದಾಗ ಗರ್ಭನಾಳದಿಂದಲೇ ಪೋಷಕ ತತ್ವಗಳು ದೊರೆಯುತ್ತದೆ.

പര്യായപദങ്ങൾ : ಗರ್ಭನಾಳ, ಹೊಕ್ಕಳು


മറ്റ് ഭാഷകളിലേക്കുള്ള വിവർത്തനം :

रस्सी के आकार की वह नली जो एक ओर गर्भ के बच्चे की नाभि से और दूसरी ओर गर्भाशय से मिली होती है।

बच्चे को गर्भावस्था में गर्भनाल के द्वारा ही पोषक तत्व मिलता है।
आँवल नाल, गर्भनाल, नाभि रज्जु, नार, नारा, नाल

Membranous duct connecting the fetus with the placenta.

umbilical, umbilical cord