അർത്ഥം : ಒಳ್ಳೆದ್ದು ಕೆಟ್ಟದು ಎಂಬುದರ ನೈತಿಕ ಅಳುಕಿಲ್ಲದಂತಹ
ഉദാഹരണം :
ಮಾನಗೆಟ್ಟ ಜನರಿಗೆ ಯಾವುದೂ ನಾಚಿಕೆಯಾಗುವುದಿಲ್ಲ.
പര്യായപദങ്ങൾ : ನಾಚಿಕೆ-ಹೇಚಿಕೆಯಿಲ್ಲದಂತಹ, ನಾಚಿಕೆಬಿಟ್ಟಂತ, ನಾಚಿಕೆಬಿಟ್ಟಂತಹ, ನಾಚಿಕೆಹೀನವಾದ, ನಾಚಿಕೆಹೀನವಾದಂತಹ, ಮಾನಗೆಟ್ಟಂತ, ಮಾನಗೆಟ್ಟಂತಹ, ಮೂರು ಬಿಟ್ಟದಂತ, ಮೂರು ಬಿಟ್ಟದಂತಹ
മറ്റ് ഭാഷകളിലേക്കുള്ള വിവർത്തനം :
Deserving of contempt or scorn.
contemptible