പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಷ್ಟ എന്ന വാക്കിന്റെ അർത്ഥവും ഉദാഹരണവും.

ನಷ್ಟ   ನಾಮಪದ

അർത്ഥം : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ

ഉദാഹരണം : ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.

പര്യായപദങ്ങൾ : ನುಕ್ಸಾನು, ಹಾನಿ


മറ്റ് ഭാഷകളിലേക്കുള്ള വിവർത്തനം :

किसी मूर्त या अमूर्त चीज के खोने, खराब या क्षीण होने अथवा किसी के द्वारा नष्ट किए जाने पर होने वाली हानि।

आपने घर की दीवार को जो क्षति पहुँचाई है उसकी आपको भरपाई करनी होगी।
क्षति, नुकसान, नुक़सान, हरज़ा, हरजा, हर्ज़ा, हर्जा, हानि

A damage or loss.

detriment, hurt

അർത്ഥം : ಯಾವುದೇ ವ್ಯಾಪಾರ ಮುಂತಾದವುಗಳಲ್ಲಿ ಲಾಭ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಅಥವಾ ಲಾಭ ಇಲ್ಲದಿರುವುದು

ഉദാഹരണം : ಈ ವ್ಯಾಪಾರದಲ್ಲಿ ತುಂಬಾ ನಷ್ಟ ಸಂಭವಿಸಿತು.

പര്യായപദങ്ങൾ : ಕಳೆತ, ಲುಕ್ಸಾನ


മറ്റ് ഭാഷകളിലേക്കുള്ള വിവർത്തനം :

उपकार के विपरीत काम या अनुचित या बुरा काम।

कभी किसी का अपकार नहीं करना चाहिए।
किसी को अनावश्यक क्षति पहुँचाना उचित नहीं है।
अकाज, अकारज, अनर्थ, अपकार, अपकृति, अपच्छेद, क्षति, गजब, गज़ब, ग़ज़ब, नुकसान, नुक़सान, बदी, बिगाड़, हरज, हर्ज, हानि

A damage or loss.

detriment, hurt

അർത്ഥം : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ

ഉദാഹരണം : ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.

പര്യായപദങ്ങൾ : ಅಪಾಯ, ಹಾನಿ


മറ്റ് ഭാഷകളിലേക്കുള്ള വിവർത്തനം :

बुरा या तकलीफ के रूप में होने वाला परिणाम।

अगर फेफड़ों को हानि से बचाना है तो धूम्रपान न करें।
क्षति, खतरा, नुकसान, नुक़सान, हानि

The occurrence of a change for the worse.

damage, harm, impairment

അർത്ഥം : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ

ഉദാഹരണം : ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.

പര്യായപദങ്ങൾ : ಹಾನಿ


മറ്റ് ഭാഷകളിലേക്കുള്ള വിവർത്തനം :

उजाड़ होने की अवस्था या भाव।

बरसात में सड़कों का उजाड़पन बढ़ जाता है।
उजाड़पन, वीरानगी, वीरानी

The state of being alone in solitary isolation.

loneliness, solitariness

അർത്ഥം : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ

ഉദാഹരണം : ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.

പര്യായപദങ്ങൾ : ಲುಕ್ಸಾನು, ಹಾನಿ


മറ്റ് ഭാഷകളിലേക്കുള്ള വിവർത്തനം :

किसी लेन-देन, व्यापार आदि में होने वाली आर्थिक कमी।

इस व्यापार में मुझे हानि ही हानि हुई।
अपह्रास, अलाभ, कसर, क्षति, घाटा, चरका, छीज, जद, ज़द, टूट, टोटा, नुकसान, नुक़सान, न्यय, प्रहाणि, मरायल, रेष, हरज़ा, हरजा, हर्ज़ा, हर्जा, हानि

Gradual decline in amount or activity.

Weight loss.
A serious loss of business.
loss