അർത്ഥം : ನಶೆಯನ್ನು ಉಂಟುಮಾಡುವ ಅಥವಾ ನಶೆಕಾರಕವಾದ ವಸ್ತುಗಳ ಕೊಳ್ಳುವ-ಮಾರಾಟಮಾಡುವುದರ ಮೇಲೆ ಹೊರಿಸುವಂತಹ ನಿಷೇಧ
ഉദാഹരണം :
ರಾಜಸ್ಥಾನದಲ್ಲಿ ಮಧ್ಯನಿಷೇಧವಾದ ನಂತರ ಸಾರಾಯಿಯ ಕಳ್ಳತನ ಹೆಚ್ಚಾಯಿತು.
പര്യായപദങ്ങൾ : ಮಧ್ಯನಿಷೇಧ
മറ്റ് ഭാഷകളിലേക്കുള്ള വിവർത്തനം :
A law forbidding the sale of alcoholic beverages.
In 1920 the 18th amendment to the Constitution established prohibition in the US.