അർത്ഥം : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ
ഉദാഹരണം :
ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.
പര്യായപദങ്ങൾ : ನವೀಕರಣ, ಹೊಸದಾಗಿಸುವಿಕೆ
മറ്റ് ഭാഷകളിലേക്കുള്ള വിവർത്തനം :
The act of renewing.
renewal