അർത്ഥം : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ
ഉദാഹരണം :
ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.
പര്യായപദങ്ങൾ : ನವೀಭವನ, ಹೊಸದಾಗಿಸುವಿಕೆ
മറ്റ് ഭാഷകളിലേക്കുള്ള വിവർത്തനം :
The act of renewing.
renewalഅർത്ഥം : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
ഉദാഹരണം :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
പര്യായപദങ്ങൾ : ನವೀನೀಕರಣ, ಮಾರ್ಪಾಡು
മറ്റ് ഭാഷകളിലേക്കുള്ള വിവർത്തനം :
The act of improving by renewing and restoring.
They are pursuing a general program of renovation to the entire property.