അർത്ഥം : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು
ഉദാഹരണം :
ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.
പര്യായപദങ്ങൾ : ಕೊಳಿವೆ, ಗೊಟ್ಟ, ಗೌಸಣಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ದ್ರವಗಳನ್ನು ಚಿಕ್ಕ ಮೂತಿಯಿರುವ ಪಾತ್ರೆಗೆ ಸುರಿಯಲು ಬಳಸುವ ಕೊಳವೆಯಂತಹ ಒಂದು ಉಪಕರಣ
ഉദാഹരണം :
ಡಬ್ಬದ ಮೂತಿಗೆ ಲಾಳಿಕೆಯನ್ನಿರಿಸಿ ಅವನು ಎಣ್ಣೆಯನ್ನು ಸುರಿದ.
മറ്റ് ഭാഷകളിലേക്കുള്ള വിവർത്തനം :
A conically shaped utensil having a narrow tube at the small end. Used to channel the flow of substances into a container with a small mouth.
funnel