അർത്ഥം : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ
ഉദാഹരണം :
ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.
പര്യായപദങ്ങൾ : ಬಾಲವನ, ಶಿಶುವಿಹಾರ
മറ്റ് ഭാഷകളിലേക്കുള്ള വിവർത്തനം :
मुख्य रूप से तीन से पाँच साल के बीच के छोटे बच्चों की पाठशाला।
उसने अपने लड़के का नामांकन शिशु-मंदिर में करवाया है।A preschool for children age 4 to 6 to prepare them for primary school.
kindergartenഅർത്ഥം : ಆ ಜಾಗದಲ್ಲಿ ಗಿಡ ಮತ್ತು ಬೀಜವನ್ನು ಮಾರಾಟಮಾಡುತ್ತಾರೆ ಅಥವಾ ಬೆಳೆಸುತ್ತಾರೆ
ഉദാഹരണം :
ಅವನು ಸಸ್ಯಶಾಲೆಯಲ್ಲಿ ಮಾವಿನ ಗಿಡವನ್ನು ಖರೀದಿಸಿದನು.
പര്യായപദങ്ങൾ : ಗಿಡಗಳನ್ನು ಬೆಳೆಸುವ ಮನೆ, ಸಸ್ಯಗಳನ್ನು ರಕ್ಷಿಸುವ ಗೃಹ, ಸಸ್ಯಗೃಹ, ಸಸ್ಯಶಾಲೆ
മറ്റ് ഭാഷകളിലേക്കുള്ള വിവർത്തനം :
वह स्थान जहाँ पौध और बीज बिकते हैं या तैयार किए जाते हैं।
उसने पौधशाला से आम और अंगूर के पौधे खरीदे।