അർത്ഥം : ನೃತ್ಯ ಮಾಡುವ
ഉദാഹരണം :
ಈ ಮಂದಿರದಲ್ಲಿ ನರ್ತಿಸುತ್ತಿರುವ ಶಿವನ ಒಂದು ಪ್ರತಿಮೆ ಇದೆ.
പര്യായപദങ്ങൾ : ನರ್ತಿಸುತ್ತಿರುವ, ನರ್ತಿಸುವ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ನೃತ್ಯವನ್ನು ಮಾಡುತ್ತದೆಯೋ
ഉദാഹരണം :
ಮಂಗ ಆಡಿಸುವವನ ಹತ್ತಿರ ಒಂದು ನೃತ್ಯಮಾಡುವಂತಹ ಕೋತಿಯೂ ಕೂಡ ಇತ್ತು.
പര്യായപദങ്ങൾ : ನರ್ತಿಸುವ, ನರ್ತಿಸುವಂತ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ
മറ്റ് ഭാഷകളിലേക്കുള്ള വിവർത്തനം :