അർത്ഥം : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು
ഉദാഹരണം :
ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.
പര്യായപദങ്ങൾ : ಅತ್ಯುತ್ತಮ ಉದಾಹರಣೆ, ಮಾದರಿ
മറ്റ് ഭാഷകളിലേക്കുള്ള വിവർത്തനം :
A model considered worthy of imitation.
The American constitution has provided a pattern for many republics.അർത്ഥം : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ
ഉദാഹരണം :
ಈ ಕಟ್ಟಡದ ಒಂದು ನಮೂನೆ ತಯಾರಿಸಿ.
പര്യായപദങ്ങൾ : ಪ್ರತಿರೂಪ
മറ്റ് ഭാഷകളിലേക്കുള്ള വിവർത്തനം :