അർത്ഥം : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
ഉദാഹരണം :
ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
പര്യായപദങ്ങൾ : ನಡುವಯಸ್ಸಿನ, ನಡುವಯಸ್ಸಿನಂತಹ, ಮಧ್ಯವಯಸ್ಕ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ
മറ്റ് ഭാഷകളിലേക്കുള്ള വിവർത്തനം :
Being roughly between 45 and 65 years old.
middle-aged