പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಟನೆ എന്ന വാക്കിന്റെ അർത്ഥവും ഉദാഹരണവും.

ನಟನೆ   ನಾಮಪದ

അർത്ഥം : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

ഉദാഹരണം : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

പര്യായപദങ്ങൾ : ಕಪಟ, ಮೋಸ, ಸೋಗು


മറ്റ് ഭാഷകളിലേക്കുള്ള വിവർത്തനം :

Pretending that something is the case in order to make a good impression.

They try to keep up appearances.
That ceremony is just for show.
appearance, show

അർത്ഥം : ಬೇರೆ ವ್ಯಕ್ತಿಗಳ ಭಾಷಣ, ಕೆಲಸ ಮುಂತಾದವುಗಳನ್ನು ಕೆಲವು ಸಮಯದವರೆಗೂ ಅನುಕರಣೆ ಮಾಡುವ ಕ್ರಿಯೆ, ಅಂದರೆ ನಾಟಕ ಮುಂತಾದವುಗಳಲ್ಲಿ ನಡೆಯುವ ಹಾಗೆ

ഉദാഹരണം : ಈ ನಾಟಕದಲ್ಲಿ ರಾಮನ ಪಾತ್ರ ಅಭಿನಯಿಸಿದವರಿಗೆ ಪ್ರಶಂಸಿಸಬೇಕು.

പര്യായപദങ്ങൾ : ಅಭಿನಯ


മറ്റ് ഭാഷകളിലേക്കുള്ള വിവർത്തനം :

दूसरे व्यक्तियों के भाषण, चेष्टा आदि का कुछ काल के लिए अनुकरण करने की क्रिया, जैसा नाटकों आदि में होता है।

इस नाटक में राम का अभिनय बहुत प्रशंसनीय रहा।
अभिनय, अभिनीति, प्रयोग

The performance of a part or role in a drama.

acting, performing, playacting, playing

അർത്ഥം : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ഉദാഹരണം : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

പര്യായപദങ്ങൾ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


മറ്റ് ഭാഷകളിലേക്കുള്ള വിവർത്തനം :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play