പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಗ್ನ എന്ന വാക്കിന്റെ അർത്ഥവും ഉദാഹരണവും.

ನಗ್ನ   ನಾಮಪದ

അർത്ഥം : ನಗ್ನವಾಗಿ ಇರುವಂತಹ ಜೈನ ಸಂಪ್ರದಾಯದ ಸಾಧು

ഉദാഹരണം : ಈ ಗುಡಿಸಿಲಿನಲ್ಲಿ ಒಬ್ಬ ದಿಗಂಬರ ಸಾಧುಗಳು ಇರುತ್ತಾರೆ.

പര്യായപദങ്ങൾ : ಜೈನ ಸಂಪ್ರದಾಯ ಸಾಧು, ಜೈನ ಸಂಪ್ರದಾಯ-ಸನ್ಯಾಸಿ, ಜೈನ ಸಂಪ್ರದಾಯ-ಸಾಧು, ಜೈನ ಸಂಪ್ರದಾಯದ ಜೋಗಿ, ಜೈನ ಸಂಪ್ರದಾಯದ ಯೋಗಿ, ಜೈನ ಸಂಪ್ರದಾಯದ-ಜೋಗಿ, ಜೈನ ಸಂಪ್ರದಾಯದ-ಯೋಗಿ, ದಿಗಂಬರ ಜೋಗಿ, ದಿಗಂಬರ ಯೋಗಿ, ದಿಗಂಬರ ಸನ್ಯಾಸಿ, ದಿಗಂಬರ ಸಾಧು, ದಿಗಂಬರ-ಜೋಗಿ, ದಿಗಂಬರ-ಯೋಗಿ, ದಿಗಂಬರ-ಸನ್ಯಾಸಿ, ದಿಗಂಬರ-ಸಾಧು, ನಗ್ನ ಜೋಗಿ, ನಗ್ನ ಯೋಗಿ, ನಗ್ನ ಸನ್ಯಾಸಿ, ನಗ್ನ ಸಾಧು, ನಗ್ನ-ಜೋಗಿ, ನಗ್ನ-ಯೋಗಿ, ನಗ್ನ-ಸನ್ಯಾಸಿ, ನಗ್ನ-ಸಾಧು, ಬೆತ್ತಲೆ ಜೋಗಿ, ಬೆತ್ತಲೆ ಯೋಗಿ, ಬೆತ್ತಲೆ ಸನ್ಯಾಸಿ, ಬೆತ್ತಲೆ ಸಾಧು, ಬೆತ್ತಲೆ-ಜೋಗಿ, ಬೆತ್ತಲೆ-ಯೋಗಿ, ಬೆತ್ತಲೆ-ಸನ್ಯಾಸಿ, ಬೆತ್ತಲೆ-ಸಾಧು


മറ്റ് ഭാഷകളിലേക്കുള്ള വിവർത്തനം :

नंगा रहने वाला जैन साधु।

इस कुटिया में एक दिगंबर साधु रहते हैं।
क्षपणक, जीवक, दिगंबर, दिगंबर साधु, दिगम्बर, दिगम्बर साधु, नग्नक

(Hinduism) an ascetic holy man.

saddhu, sadhu

ನಗ್ನ   ಗುಣವಾಚಕ

അർത്ഥം : ಅವಿವಾಹಿತನಾಗಿರುವಂತಹ ಅಥವಾ ಸ್ತ್ರೀಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿಲ್ಲದಂತಹ (ಸಾಧು)

ഉദാഹരണം : ಈಗತಾನೆ ಇಲ್ಲಿಂದ ನಗ್ನ ಸಾಧುಗಳ ಒಂದು ಗುಂಪು ಹೊರಟ್ಟಿತು.

പര്യായപദങ്ങൾ : ಒಂಟಿಗ, ನಿರ್ಲಜ್ಜ, ಬತ್ತಲೆಯಾದ, ಮಾನಗೇಡಿ


മറ്റ് ഭാഷകളിലേക്കുള്ള വിവർത്തനം :

अविवाहित रहने वाला या स्त्री आदि से संबंध न रखने वाला (साधु)।

अभी-अभी यहाँ से निहंग साधुओं का एक जत्था गुज़रा।
निहंग, निहंगम

അർത്ഥം : ಯಾರು ಉಡುಪನ್ನು ಧರಿಸಿಲ್ಲವೋ ಅಥವಾ ಬೆತ್ತಲೆ ಇರುವರೋ

ഉദാഹരണം : ಬೆತ್ತಲೆ ಮಗು ಮಣ್ಣಿನಲ್ಲಿ ಆಡುತ್ತಿತ್ತು.

പര്യായപദങ്ങൾ : ನಗ್ನವಾದ, ನಗ್ನವಾದಂತ, ನಗ್ನವಾದಂತಹ, ನಿರ್ವಸನದ, ನಿರ್ವಸನದಂತ, ನಿರ್ವಸನದಂತಹ, ನಿರ್ವಸ್ತ್ರ, ನಿರ್ವಸ್ತ್ರವಾದ, ನಿರ್ವಸ್ತ್ರವಾದಂತ, ನಿರ್ವಸ್ತ್ರವಾದಂತಹ, ನಿರ್ವಾಣ, ನಿರ್ವಾಣವಾದ, ನಿರ್ವಾಣವಾದಂತ, ನಿರ್ವಾಣವಾದಂತಹ, ಬಟ್ಟೆ ತೊಡದ, ಬಟ್ಟೆ ತೊಡದಂತ, ಬಟ್ಟೆ ತೊಡದಂತಹ, ಬರಿಮೈಯಿನ, ಬರಿಮೈಯಿನಂತ, ಬರಿಮೈಯಿನಂತಹ, ಬೆತ್ತಲೆಯ, ಬೆತ್ತಲೆಯಂತ, ಬೆತ್ತಲೆಯಂತಹ, ವಸ್ತ್ರರಹಿತ, ವಸ್ತ್ರರಹಿತವಾದ, ವಸ್ತ್ರರಹಿತವಾದಂತ, ವಸ್ತ್ರರಹಿತವಾದಂತಹ


മറ്റ് ഭാഷകളിലേക്കുള്ള വിവർത്തനം :

Completely unclothed.

Bare bodies.
Naked from the waist up.
A nude model.
au naturel, bare, naked, nude