അർത്ഥം : ಮನುಷ್ಯ ಜೀವಿಗಳ ದೊಡ್ಡ ಮತ್ತು ಹೆಚ್ಚು ಒತ್ತುಒತ್ತಾಗಿ ನೆಲೆಸಿರುವ ಮತ್ತು ಸಾಮಾನ್ಯವಾಗಿ ಆಡಳಿತ, ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವಂತ ವಾಸದ ನೆಲೆ
ഉദാഹരണം :
ಬಾಂಬೆ ನಮ್ಮ ಭಾರತದ ಅತಿ ದೊಡ್ಡ ನಗರಗಳಲ್ಲೊಂದು.
പര്യായപദങ്ങൾ : ಪಟ್ಟಣ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ
ഉദാഹരണം :
ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.
പര്യായപദങ്ങൾ : ಪಟ್ಟಣ, ಶಹರ, ಸಿಟಿ
മറ്റ് ഭാഷകളിലേക്കുള്ള വിവർത്തനം :
People living in a large densely populated municipality.
The city voted for Republicans in 1994.അർത്ഥം : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು
ഉദാഹരണം :
ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.
പര്യായപദങ്ങൾ : ಓಣಿ, ಮೊಹಲ್ಲ, ವಾರ್ಡ್
മറ്റ് ഭാഷകളിലേക്കുള്ള വിവർത്തനം :
A district into which a city or town is divided for the purpose of administration and elections.
ward