പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಕಲಿ എന്ന വാക്കിന്റെ അർത്ഥവും ഉദാഹരണവും.

ನಕಲಿ   ನಾಮಪದ

അർത്ഥം : ಶುದ್ಧವಾದ ವಸ್ತುವಿಗೆ ಬೆರೆಸುವಂತಹ ಅಶುದ್ಧ ಅಥವಾ ಕಡಿಮೆ ಗುಣಮಟ್ಟದ ವಸ್ತು

ഉദാഹരണം : ಜಪ್ತಿ ಮಾಡಿದ ಮಾಲಿನಲ್ಲಿ ಹತ್ತು ಪ್ರತಿಶತ ಕಳಪೆ ವಸ್ತುಗಳು ದೊರೆಯಿತು.

പര്യായപദങ്ങൾ : ಕಳಪೆ, ಖೊಟ್ಟಿ, ಬೆರೆಕೆ


മറ്റ് ഭാഷകളിലേക്കുള്ള വിവർത്തനം :

शुद्ध चीज में मिलाई जाने वाली खराब चीज।

जब्त माल में दस प्रतिशत मिलावट पाई गई।
खोट, मिलावट

ನಕಲಿ   ಗುಣವಾಚಕ

അർത്ഥം : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

ഉദാഹരണം : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

പര്യായപദങ്ങൾ : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


മറ്റ് ഭാഷകളിലേക്കുള്ള വിവർത്തനം :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम