പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಂಬು എന്ന വാക്കിന്റെ അർത്ഥവും ഉദാഹരണവും.

ನಂಬು   ಕ್ರಿಯಾಪದ

അർത്ഥം : ಮನಸ್ಸಿನಲ್ಲಿ ಯಾವುದೋ ಒಂದು ಪ್ರಕಾರದ ಆಸೆ ಅಥವಾ ವಿಚಾರ ಸ್ಥಿರವಾಗಿ ಇರಿಸಿಕೊ ಅಥವಾ ಮನಸ್ಸಿನಲ್ಲೆ ಅರಿತುಕೊಳ್ಳುವುದು

ഉദാഹരണം : ಈ ಮಗು ಓದಿ ದೊಡ್ಡವನಾಗಿ ವಿಜ್ಞಾನಿ ಆಗುವನೆಂದು ನಾವೆಲ್ಲಾ ನಂಬುತ್ತೇವೆ.


മറ്റ് ഭാഷകളിലേക്കുള്ള വിവർത്തനം :

मन में किसी प्रकार की धारणा या विचार स्थिर करना या मन में समझ लेना।

यह बच्चा बड़ा होकर वैज्ञानिक बनेगा, ऐसा हम सब मानते हैं।
मानना

അർത്ഥം : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

ഉദാഹരണം : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

പര്യായപദങ്ങൾ : ಆದರಿಸು, ಒಪ್ಪು, ಗೌರವಿಸು, ಮರ್ಯಾದಿಸು


മറ്റ് ഭാഷകളിലേക്കുള്ള വിവർത്തനം :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

അർത്ഥം : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ

ഉദാഹരണം : ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.

പര്യായപദങ്ങൾ : ಅಪೇಕ್ಷಿಸು, ಆಪೇಕ್ಷೆ ಇಡು, ಆಶಿಸು


മറ്റ് ഭാഷകളിലേക്കുള്ള വിവർത്തനം :

*आशा या अपेक्षा करना।

मैं आशा करता हूँ कि मेरा पहला पत्र आपको मिल गया होगा।
अपेक्षा करना, अपेक्षा रखना, आशा करना, उम्मीद करना

Make or express a wish.

I wish that Christmas were over.
wish

അർത്ഥം : ಯಾರೋ ಒಬ್ಬರ ಮೇಲೆ ಗೌರವದ ಭಾವನೆ ಹೊಂದಿರುವ ಪ್ರಕ್ರಿಯೆ

ഉദാഹരണം : ನಾನು ಅವರನ್ನು ತುಂಬಾ ನಂಬುತ್ತೇನೆ.

പര്യായപദങ്ങൾ : ನೆಚ್ಚು


മറ്റ് ഭാഷകളിലേക്കുള്ള വിവർത്തനം :

किसी के प्रति आदर का भाव रखना।

मैं उनको बहुत मानती हूँ।
मानना

അർത്ഥം : ಮಹತ್ವವಾದುದು ಎಂದು ತಿಳಿಯುವುದು

ഉദാഹരണം : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

പര്യായപദങ്ങൾ : ಒಪ್ಪು


മറ്റ് ഭാഷകളിലേക്കുള്ള വിവർത്തനം :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

അർത്ഥം : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು

ഉദാഹരണം : ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.

പര്യായപദങ്ങൾ : ನೆಚ್ಚು, ವಿಶ್ವಾಸ ಇಡು, ವಿಶ್ವಾಸವಿಡು


മറ്റ് ഭാഷകളിലേക്കുള്ള വിവർത്തനം :

किसी की कही हुई बात ठीक मानना।

मोहित ने मोना की झूठी बातों पर विश्वास किया।
ठीक मान लेना, पतिआना, पतियाना, पतीजना, भरोसा करना, यकीन करना, विश्वास करना

അർത്ഥം : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ

ഉദാഹരണം : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.

പര്യായപദങ്ങൾ : ಆದರಿಸು, ಗೌರವಿಸು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು


മറ്റ് ഭാഷകളിലേക്കുള്ള വിവർത്തനം :

धार्मिक दृष्टि से किसी बात पर श्रद्धा या विश्वास करना।

मैं निराकार ईश्वर को मानता हूँ।
मानना

അർത്ഥം : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

ഉദാഹരണം : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

പര്യായപദങ്ങൾ : ಒಪ್ಪು


മറ്റ് ഭാഷകളിലേക്കുള്ള വിവർത്തനം :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

അർത്ഥം : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

ഉദാഹരണം : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

പര്യായപദങ്ങൾ : ಒಪ್ಪು


മറ്റ് ഭാഷകളിലേക്കുള്ള വിവർത്തനം :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine