പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಧೈರ್ಯಶಾಲಿ എന്ന വാക്കിന്റെ അർത്ഥവും ഉദാഹരണവും.

ಧೈರ್ಯಶಾಲಿ   ಗುಣವಾಚಕ

അർത്ഥം : ಧೈರ್ಯವಾಗಿ ಇರುವ

ഉദാഹരണം : ಧೈರ್ಯಶಾಲಿ ವ್ಯಕ್ತಿವು ತಾಳ್ಮೆಯಿಂದ ಕಷ್ಟಗಳನ್ನು ಜೈಸಿ ವಿಜಯ ಪಾಪ್ತಿ ಮಾಡಿಕೊಳ್ಳುವನು.

പര്യായപദങ്ങൾ : ಎದೆಗಾರಿಕೆಯ, ಎದೆಗಾರಿಕೆಯಂತ, ಎದೆಗಾರಿಕೆಯಂತಹ, ಕೆಚ್ಚಿರುವ, ಕೆಚ್ಚಿರುವಂತ, ಕೆಚ್ಚಿರುವಂತಹ, ತಾಳ್ಮೆ, ತಾಳ್ಮೆಯ, ತಾಳ್ಮೆಯಂತ, ತಾಳ್ಮೆಯಂತಹ, ದಿಟ್ಟತನದ, ದಿಟ್ಟತನದಂತ, ದಿಟ್ಟತನದಂತಹ, ದೃಢತೆಯ, ದೃಢತೆಯಂತ, ದೃಢತೆಯಂತಹ, ಧೀರತನ, ಧೀರತನದ, ಧೀರತನದಂತ, ಧೀರತನದಂತಹ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ನಿಶ್ಚಲತೆಯ, ನಿಶ್ಚಲತೆಯಂತ, ನಿಶ್ಚಲತೆಯಂತಹ, ಸಹನಶೀಲ, ಸಹನಶೀಲವಾದ, ಸಹನಶೀಲವಾದಂತ, ಸಹನಶೀಲವಾದಂತಹ


മറ്റ് ഭാഷകളിലേക്കുള്ള വിവർത്തനം :

धैर्य रखने वाला।

धैर्यवान व्यक्ति धीरज से कठिनाइयों पर विजय प्राप्त कर लेते हैं।
अव्याहत, कूल, धीर, धीरज वाला, धैर्यवान, धैर्यवान्, धैर्यशील, निमता, शांत, शान्त

Enduring trying circumstances with even temper or characterized by such endurance.

A patient smile.
Was patient with the children.
An exact and patient scientist.
Please be patient.
patient

അർത്ഥം : ಧೈರ್ಯದಿಂದ ಯಾವುದೇ ಕೆಲಸ ಮಾಡುವ

ഉദാഹരണം : ವೀರರು ಯಾವುದೇ ಕೆಲಸದಲ್ಲೂ ಹಿಂದೆ ಬೀಳುವುದಿಲ್ಲ.

പര്യായപദങ്ങൾ : ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಪರಾಕ್ರಮಿ, ಪರಾಕ್ರಮಿಯಾದ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ಬಹದೂರರಾದ, ಬಹದೂರರಾದಂತ, ಬಹದೂರರಾದಂತಹ, ಬಹದೂರ್, ವೀರರಾದ, ವೀರರಾದಂತ, ವೀರರಾದಂತಹ, ವೀರರು, ಶೂರ, ಶೂರರಾದ, ಶೂರರಾದಂತ, ಶೂರರಾದಂತಹ


മറ്റ് ഭാഷകളിലേക്കുള്ള വിവർത്തനം :

അർത്ഥം : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

ഉദാഹരണം : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

പര്യായപദങ്ങൾ : ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


മറ്റ് ഭാഷകളിലേക്കുള്ള വിവർത്തനം :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी